
ಸಂಜಯ್ ಮೊವಾಡಿ ತ್ರಾಸಿ ಗ್ರಾಮದ ಮೊವಾಡಿಯವರು. ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಸಂಜಯ್ ಬೆಂಗಳೂರಿನಲ್ಲ್ಲಿ ಗ್ರಾಫಿಕ್ ಡಿಸೈನರ್ ಆಗಿದ್ದಾರೆ. ವಿಷಯ ಸಂಗ್ರಹ, ಕುಂದಾಪುರ ಕನ್ನಡ ಇವುಗಳಲ್ಲಿ ಒಲವುಳ್ಳವರಾಗಿದ್ದಾರೆ. ಎನಿಮೇಶನ್ ಡಿಪ್ಲೋಮ ಮುಗಿಸಿರುವ ಅವರ ಯುವ ಪ್ರತಿಭಾವಂತ ಕಲಾಕಾರ ಎಂಬುವುದರಲ್ಲಿ ಎರಡು ಮಾತಿಲ್ಲ.