ಯುವ ಕಲಾಕಾರ ಸಂಜಯ ಮೊವಾಡಿಯವರ ಕಾರ್ಟೂನ್ ಗಳು ಕುಂದಾಪ್ರ ಡಾಟ್ ಕಾಂ ನ 'ನಗ್ಯಾಡಿ ಕಾಂಬಾ' ಅಂಕಣದ ಮೂಲಕ  ಪ್ರಕಟಗೊಳ್ಳಲಿದೆ. 
    ಸಂಜಯ್ ಮೊವಾಡಿ ತ್ರಾಸಿ ಗ್ರಾಮದ ಮೊವಾಡಿಯವರು. ಚಿತ್ರಕಲೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಸಂಜಯ್ ಬೆಂಗಳೂರಿನಲ್ಲ್ಲಿ ಗ್ರಾಫಿಕ್ ಡಿಸೈನರ್ ಆಗಿದ್ದಾರೆ. ವಿಷಯ ಸಂಗ್ರಹ, ಕುಂದಾಪುರ ಕನ್ನಡ ಇವುಗಳಲ್ಲಿ ಒಲವುಳ್ಳವರಾಗಿದ್ದಾರೆ.  ಎನಿಮೇಶನ್ ಡಿಪ್ಲೋಮ ಮುಗಿಸಿರುವ ಅವರ ಯುವ ಪ್ರತಿಭಾವಂತ ಕಲಾಕಾರ ಎಂಬುವುದರಲ್ಲಿ ಎರಡು ಮಾತಿಲ್ಲ. 
ಚಿತ್ರಗಳು: ಸಿಲ್ವಸ್ಟರ್ ಡಿಸೋಜಾ
ಉತ್ಸವದ ವಿಡಿಯೋ ನೊಡಲು ಇಲ್ಲಿ ಕ್ಲಿಕ್ ಮಾಡಿ


                                                                                                                                                                           ಚಿತ್ರಗಳು: ಜಯಶೇಕರ್ ಮಡಪ್ಪಾಡಿ


    Facebookನಲ್ಲಿ ಪ್ರಕಟನೆಗಾಗಿ ಇಲ್ಲಿ LIKE ಮಾಡಿ

    Please wait..10 Seconds Close